| |
| ತುಂಬ ಒಳ್ಳೆ ಪ್ರಯತ್ನ ಮಾಡಿದೀರ... ಆದ್ರೂ ಸ್ವಲ್ಪ ಸಾಹಿತ್ಯ ನೋಡ್ಕೊಂಡು ಕಾಗುಣಿತ ಮತ್ತು ಒತ್ತಕ್ಷರಗಳು ಸರಿಯಾಗಿ ಹೇಳಿದರೆ ಚೆನ್ನಾಗಿರ್ತಿತ್ತು. ಸ್ವಲ್ಪ ಮೃದುವಾದ ಧ್ವನಿಯಲ್ಲಿ ಹೇಳಲು ಪ್ರಯತ್ನಿಸಿ. ನಿಮ್ಮಂತ ಕಲಾವಿದರು ನಮ್ಮ ಕರ್ನಾಟಕಕ್ಕೆ ಬೇಕು... ನಿಮ್ಮ ಪ್ರಯತ್ನಗಳಿಗೆ ನಾನು ಶುಭ ಹಾರೈಸುತ್ತೇನೆ! - ಶ್ರೀಕಾಂತsrikanth000@gmail.com |
|
| Added
on May. 12 2007 |